Vartha Bharathi
FLASH!
  • ಗುಜರಾತ್ ವಿಧಾನಸಭೆ ಉಪಚುನಾವಣೆ: 2 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್, 1ರಲ್ಲಿ ಮುನ್ನಡೆ
  • ಬಿಹಾರದಲ್ಲಿ ಗೆಲುವಿನ ಖಾತೆ ತೆರೆದ ಎಐಎಂಐಎಂ: ಕಿಶನ್ ಗಂಜ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ ಕಮರುಲ್ ಹುದಾ
  • ಮಹಾರಾಷ್ಟ್ರ: ಮಾಲೆಗಾಂವ್ ಸೆಂಟ್ರಲ್ ನಲ್ಲಿ ಎಐಎಂಐಎಂನ ಮುಹಮ್ಮದ್ ಇಸ್ಮಾಯೀಲ್ ಗೆ ಗೆಲುವು
  • ಮಹಾರಾಷ್ಟ್ರ: 12 ಕ್ಷೇತ್ರಗಳಲ್ಲಿ ಬಿಜೆಪಿ, 9ರಲ್ಲಿ ಶಿವಸೇನೆ, ತಲಾ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎನ್ ಸಿಪಿಗೆ ಗೆಲುವು
  • ಹರ್ಯಾಣದಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು, 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಗೆಲುವು
http://www.bitmangalore.edu.in/
ಮಹಾರಾಷ್ಟ್ರ
ಪಕ್ಷ
ಮುನ್ನಡೆ
ಜಯ
ಬಿಜೆಪಿ + ಶಿವಸೇನೆ
0
161
ಕಾಂಗ್ರೆಸ್ + ಎನ್ ಸಿ ಪಿ
0
98
ಬಿಜೆಪಿ
0
105
ಶಿವಸೇನೆ
0
56
ಕಾಂಗ್ರೆಸ್
0
44
ಎನ್ ಸಿ ಪಿ
0
54
ಎಐಎಂಐಎಂ
0
2
ಇತರರು
0
27
http://westlinebuilders.com/signature/
ಹರ್ಯಾಣ
ಪಕ್ಷ
ಮುನ್ನಡೆ
ಜಯ
ಬಿಜೆಪಿ
0
40
ಕಾಂಗ್ರೆಸ್
0
31
ಐ ಎನ್ ಎಲ್ ಡಿ +
0
1
ಜೆಜೆಪಿ
0
10
ಇತರರು
0
8
http://westlinebuilders.com/signature/

ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ

05:58 PM
ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡನೆಗೆ ಹರ್ಯಾಣ ಸಿಎಂ ಮನೋಹರ್ ಖಟ್ಟರ್ ಸಿದ್ಧತೆ
04:42 PM
ಪ್ರವಾಹ ವೇಳೆ ನಿರ್ಲಕ್ಷ: ಕೊಲ್ಹಾಪುರ, ಸಾಂಗ್ಲಿಯಲ್ಲಿ ಬಿಜೆಪಿ-ಶಿವಸೇನೆಗೆ ತೀವ್ರ ಮುಖಭಂಗ
04:31 PM
ಗುಜರಾತ್ ವಿಧಾನಸಭೆ ಉಪಚುನಾವಣೆ: 2 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್, 1ರಲ್ಲಿ ಮುನ್ನಡೆ
04:22 PM
ಬಿಹಾರದಲ್ಲಿ ಗೆಲುವಿನ ಖಾತೆ ತೆರೆದ ಎಐಎಂಐಎಂ: ಕಿಶನ್ ಗಂಜ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ ಕಮರುಲ್ ಹುದಾ
04:21 PM
ಗುಜರಾತ್: ಕಾಂಗ್ರೆಸ್ಗೆ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ
04:21 PM
ಛತ್ತೀಸ್ಗಡ: ಚಿತ್ರಕೋಟ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಾಜ್ಮನ್ ಗೆ ಜಯ
04:21 PM
ಪುದುಚೇರಿ: ಕಾಮರಾಜ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಗೆಲುವು
04:20 PM
ಪಂಜಾಬ್: ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ 4 ಕ್ಷೇತ್ರಗಳಲ್ಲಿ ಜಯ
04:12 PM
ಮಹಾರಾಷ್ಟ್ರ: ಮಾಲೆಗಾಂವ್ ಸೆಂಟ್ರಲ್ ನಲ್ಲಿ ಎಐಎಂಐಎಂನ ಮುಹಮ್ಮದ್ ಇಸ್ಮಾಯೀಲ್ ಗೆ ಗೆಲುವು
03:17 PM
ಮಹಾರಾಷ್ಟ್ರ: 12 ಕ್ಷೇತ್ರಗಳಲ್ಲಿ ಬಿಜೆಪಿ, 9ರಲ್ಲಿ ಶಿವಸೇನೆ, ತಲಾ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎನ್ ಸಿಪಿಗೆ ಗೆಲುವು
03:17 PM
ಹರ್ಯಾಣದಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು, 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಗೆಲುವು
03:10 PM
ಹರ್ಯಾಣ: ಕಾಂಗ್ರೆಸ್ ನ ಭೂಪೀಂದರ್ ಸಿಂಗ್ ಹೂಡಾರಿಗೆ ಗೆಲುವು
03:09 PM
ಹರ್ಯಾಣ: ಅಂಬಾಲ ಕ್ಷೇತ್ರದಲ್ಲಿ ಬಿಜೆಪಿಯ ಅನಿಲ್ ವಿಜ್ ಗೆ ಗೆಲುವು
03:08 PM
ಹರ್ಯಾಣ: ಬರೋಡಾದಲ್ಲಿ ಬಿಜೆಪಿಯ ಯೋಗೇಶ್ವರ್ ದತ್ ಗೆ ಸೋಲು
03:07 PM
ಮಹಾರಾಷ್ಟ್ರ: ಕಾಂಗ್ರೆಸ್ ನ ವಿಜಯ್ ಬಾಳಾಸಾಹೇಬ್ ಥೊರಾಟ್ ಗೆ ಗೆಲುವು
02:48 PM
ಹರ್ಯಾಣದ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯುವಿಗೆ 12,000 ಅಂತರದ ಸೋಲು
02:39 PM
ಮಹಾರಾಷ್ಟ್ರ: ಪರ್ಲಿಯಲ್ಲಿ ಬಿಜೆಪಿಯ ಪಂಕಜಾ ಮುಂಢೆಗೆ ಸೋಲು, ಎನ್ ಸಿಪಿಯ ಧನಂಜಯ್ ಮುಂಢೆಗೆ ಗೆಲುವು
02:37 PM
ಹರ್ಯಾಣ: ಅದಂಪುರ್ ನಲ್ಲಿ ಕಾಂಗ್ರೆಸ್ ನ ಕುಲ್ ದೀಪ್ ಬಿಷ್ನೋಯಿಗೆ ಗೆಲುವು
02:36 PM
ಹರ್ಯಾಣ: ಜೆಜೆಪಿಯ ನೈನಾ ಸಿಂಗ್ ಚೌಟಾಲಗೆ ಗೆಲುವು
02:35 PM
ಮಹಾರಾಷ್ಟ್ರ: ವಿಖ್ರೋಲಿಯಲ್ಲಿ ಶಿವಸೇನೆಯ ಸುನಿಲ್ ರಾವತ್ ಗೆ ಗೆಲುವು
02:34 PM
ಮಹಾರಾಷ್ಟ್ರ: ಗೆಲುವಿನ ನಗೆಬೀರಿದ ಕಾಂಗ್ರೆಸ್ ನ ಅಮಿತ್ ದೇಶ್ ಮುಖ್
02:34 PM
ಮಹಾರಾಷ್ಟ್ರ: ಶಿವಸೇನೆಯ ಸುನಿಲ್ ಪ್ರಭು ಜಯಭೇರಿ
02:20 PM
ಎರ್ನಾಕುಳಂ: ಯುಡಿಎಫ್ ಅಭ್ಯರ್ಥಿ ಟಿ.ಜೆ.ವಿನೋದ್ ಅವರಿಗೆ 3,750 ಮತಗಳ ಅಂತರದ ಗೆಲುವು
02:18 PM
ಕೋನ್ನಿ: ಎಲ್ ಡಿಎಫ್ ಅಭ್ಯರ್ಥಿ ಜೆನೀಶ್ ಕುಮಾರ್ ಅವರಿಗೆ 9,953 ಮತಗಳ ಅಂತರದ ಜಯ
02:17 PM
ವಟ್ಟಿಯೂರ್ ಕಾವು: ಎಲ್ಡಿಎಫ್ ಅಭ್ಯರ್ಥಿ ವಿ.ಕೆ.ಪ್ರಶಾಂತ್ ಅವರಿಗೆ 14,465 ಮತಗಳ ಅಂತರದ ಗೆಲುವು
02:17 PM
ಹರ್ಯಾಣ: ಬಿಜೆಪಿಯ ಸುಭಾಷ್ ಬರಾಲಾಗೆ ಸೋಲು
02:15 PM
ಶಿವಸೇನೆಯ ಆದಿತ್ಯ ಠಾಕ್ರೆಗೆ ಮುಂಬೈನ ವರ್ಲಿ ಕ್ಷೇತ್ರದಲ್ಲಿ ಭರ್ಜರಿ ಜಯ
02:14 PM
ಹರ್ಯಾಣ: ಕಾಂಗ್ರೆಸ್ ಅಭ್ಯರ್ಥಿ ರಣಬೀರ್ ಮಹೇಂದ್ರಾಗೆ ಸೋಲು
02:14 PM
ಹರ್ಯಾಣ: ಬಿಜೆಪಿಯ ಕ್ಯಾಪ್ಟನ್ ಅಭಿಮನ್ಯುಗೆ ಸೋಲು
02:04 PM
ಅದಂಪುರ್ ನಲ್ಲಿ ಬಿಜೆಪಿಯ ಸೊನಾಲಿ ಫೋಗಟ್ ಗೆ ಸೋಲು
02:03 PM
ಹರ್ಯಾಣದಲ್ಲಿ ಬಿಜೆಪಿಯ ಪ್ರೇಮ್ ಲತಾ ಸಿಂಗ್ ಗೆ ಸೋಲು
01:53 PM
ಬಿಹಾರ: ಜೆಡಿಯು ಗೆ 3 ಕ್ಷೇತ್ರಗಳಲ್ಲಿ ಸೋಲು
01:53 PM
ಮ.ಪ್ರ.: ಕಾಂಗ್ರೆಸ್ ನ ಕಾಂತಿಲಾಲ್ಗೆ 14,999 ಮತಗಳ ಮುನ್ನಡೆ
01:52 PM
ಸತಾರ ಲೋಕಸಭಾ ಉಪ ಚುನಾವಣೆ: ಎನ್ಸಿಪಿ ಗೆ 41,000 ಮುನ್ನಡೆ
01:52 PM
ಹರ್ಯಾಣ: ಕಾಂಗ್ರೆಸ್ ನ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೆವಾಲಾಗೆ ಕೈಥಾಲ್ ಕ್ಷೇತ್ರದಲ್ಲಿ 567 ಮತಗಳ ಅಂತರದ ಸೋಲು
01:39 PM
ಮಂಜೇಶ್ವರ: ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ರಿಗೆ ಭರ್ಜರಿ ಜಯ
01:29 PM
ಹರ್ಯಾಣ: ಇಬ್ಬರು ಸಚಿವರಾದ ಕೃಷನ್ ಬೇಡಿ, ಕಿರಣ್ ಜೈನ್ ಗೆ ಸೋಲು
01:20 PM
ಮಂಜೇಶ್ವರ: ಮತ ಎಣಿಕೆ ಮುಕ್ತಾಯ; ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ರಿಗೆ ಭಾರೀ ಅಂತರದ ಗೆಲುವು
01:13 PM
ಹರ್ಯಾಣ: ಕುಸ್ತಿಪಟು ಯೋಗೇಶ್ವರ ದತ್ತ ಗೆ(ಬಿಜೆಪಿ)ಬರೋಡಾದಲ್ಲಿ ಸೋಲು; ಅಧಿಕೃತ ಘೋಷಣೆ ಬಾಕಿ
01:11 PM
ಮಹಾರಾಷ್ಟ್ರ: ಬಿಜೆಪಿಯ ಆಶಿಷ್ ಶೇಲಾರ್ ಹಿನ್ನಡೆ
01:09 PM
ಹರ್ಯಾಣ ಸಿಎಂಗೆ ಬಿಜೆಪಿ ಹೈಕಮಾಂಡ್ ದಿಲ್ಲಿಗೆ ಬುಲಾವ್
01:09 PM
ಹರ್ಯಾಣ: ಪಕ್ಷೇತರರಿಗೆ ಭಾರೀ ಡಿಮ್ಯಾಂಡ್
12:59 PM
ಹರ್ಯಾಣದ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಶ್ ಬರಾಲಾ ರಾಜೀನಾಮೆ
12:55 PM
ಅರೂರ್: ಯುಡಿಎಫ್ ಅಭ್ಯರ್ಥಿ ಶಾನಿಮೋಲ್ ಉಸ್ಮಾನ್ ಅವರಿಗೆ ಗೆಲುವು, ಅಧಿಕೃತ ಘೋಷಣೆ ಬಾಕಿ
12:53 PM
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನ ಪ್ರಣೀತಿ ಶಿಂಧೆ ಮುನ್ನಡೆ
12:51 PM
ಮಂಜೇಶ್ವರ: 15ನೇ ಸುತ್ತು ಮುಕ್ತಾಯ; ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ರಿಗೆ 11,762 ಮತಗಳ ಭಾರೀ ಮುನ್ನಡೆ
12:39 PM
ಮಂಜೇಶ್ವರ: 14ನೇ ಸುತ್ತು ಮುಕ್ತಾಯ; ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ರಿಗೆ 8,381 ಮತಗಳ ಮುನ್ನಡೆ
12:25 PM
ಹರ್ಯಾಣ: ಸರಕಾರ ರಚನೆಗೆ ಬಿಜೆಪಿ ಕಸರತ್ತು, ಪಕ್ಷೇತರ ಅಭ್ಯರ್ಥಿಗಳ ಸಂಪರ್ಕ
12:25 PM
ಹರ್ಯಾಣ: ಕಾಂಗ್ರೆಸ್ ನ ಡಿಸಿಎಂ ಆಫರ್ ತಿರಸ್ಕರಿಸಿದ ದುಷ್ಯಂತ್ ಚೌಟಾಲ
12:22 PM
ಮಂಜೇಶ್ವರ: 12ನೇ ಸುತ್ತು ಮುಕ್ತಾಯ; ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ರಿಗೆ 9,872 ಮತಗಳ ಭಾರೀ ಮುನ್ನಡೆ