Vartha Bharathi
FLASH!
  • ಕರ್ನಾಟಕ ಚುನಾವಣೆ: ಭರ್ಜರಿ ಜಯಗಳಿಸಿದ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಅಭಿನಂದನೆ
  • ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಚಿದ್ರ ಮಾಡಿದ 'ಕಾಂಗ್ರೆಸ್ ಜೋಡಿ'
  • ಮಂಗಳೂರು ನಗರ ದಕ್ಷಿಣ: ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ಗೆ ಗೆಲುವು
  • ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರಿಗೆ ಭರ್ಜರಿ ಗೆಲುವು
  • ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯಗೆ ಜಯ
http://www.bitmangalore.edu.in/
ಕರ್ನಾಟಕ
ಒಟ್ಟು : 224 | ಬಹುಮತಕ್ಕೆ : 113
ಪಕ್ಷ
ಮುನ್ನಡೆ
ಜಯ
2018 ಫಲಿತಾಂಶ
ಬಿಜೆಪಿ
0
66
104
ಕಾಂಗ್ರೆಸ್
0
135
80
ಜೆಡಿಎಸ್
0
19
33
ಇತರೆ
0
4
3
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಜಯ

ಎಚ್ ಡಿ  ಕುಮಾರಾಸ್ವಾಮಿ
ಎಚ್ ಡಿ ಕುಮಾರಾಸ್ವಾಮಿ

ಜಯ

ಸಿದ್ದರಾಮಯ್ಯ
ಸಿದ್ದರಾಮಯ್ಯ

ಜಯ

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಜಯ

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಜಯ

ಯು ಟಿ  ಖಾದರ್
ಯು ಟಿ ಖಾದರ್

ಜಯ

ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಜಯ

ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಜಯ

ಹರೀಶ್ ಪೂಂಜಾ
ಹರೀಶ್ ಪೂಂಜಾ

ಜಯ

ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಜಯ

ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ

ಜಯ

ಮುನಿರತ್ನ
ಮುನಿರತ್ನ

ಜಯ

ಜನಾರ್ಧನ ರೆಡ್ಡಿ
ಜನಾರ್ಧನ ರೆಡ್ಡಿ

ಜಯ

ಅಶೋಕ್  ಕುಮಾರ್ ರೈ
ಅಶೋಕ್ ಕುಮಾರ್ ರೈ

ಜಯ

ತನ್ವೀರ್ ಸೇಠ್
ತನ್ವೀರ್ ಸೇಠ್

ಜಯ

ಎಚ್.ಪಿ ಸ್ವರೂಪ್
ಎಚ್.ಪಿ ಸ್ವರೂಪ್

ಜಯ

ಸುನಿಲ್ ಕುಮಾರ್
ಸುನಿಲ್ ಕುಮಾರ್

ಜಯ

ಆರ್ ಅಶೋಕ್ (ಕನಕಪುರ)
ಆರ್ ಅಶೋಕ್ (ಕನಕಪುರ)

ಸೋಲು

ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ಸೋಲು

ಸೋಮಣ್ಣ
ಸೋಮಣ್ಣ

ಸೋಲು

ಎಚ್ ಕುಸುಮ
ಎಚ್ ಕುಸುಮ

ಸೋಲು

ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಸೋಲು

ಶ್ರೀರಾಮುಲು
ಶ್ರೀರಾಮುಲು

ಸೋಲು

ಕೆ.ಸುಧಾಕರ್
ಕೆ.ಸುಧಾಕರ್

ಸೋಲು

ಸಿ ಟಿ ರವಿ
ಸಿ ಟಿ ರವಿ

ಸೋಲು

ರಮಾನಾಥ ರೈ
ರಮಾನಾಥ ರೈ

ಸೋಲು

ರೇಣುಕಾಚಾರ್ಯ
ರೇಣುಕಾಚಾರ್ಯ

ಸೋಲು

ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಸೋಲು

ಕೆ.ಆರ್ ರಮೇಶ್ ಕುಮಾರ್
ಕೆ.ಆರ್ ರಮೇಶ್ ಕುಮಾರ್

ಸೋಲು

ವಿಜಯೇಂದ್ರ
ವಿಜಯೇಂದ್ರ

ಮುನ್ನಡೆ

ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್

ಹಿನ್ನಡೆ

http://westlinebuilders.com/signature/

ಮತ ಎಣಿಕೆಯ ಕ್ಷಣಕ್ಷಣದ ಮಾಹಿತಿ

05:31 PM
ಕರ್ನಾಟಕ ಚುನಾವಣೆ: ಭರ್ಜರಿ ಜಯಗಳಿಸಿದ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಅಭಿನಂದನೆ
05:01 PM
ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಚಿದ್ರ ಮಾಡಿದ 'ಕಾಂಗ್ರೆಸ್ ಜೋಡಿ'
05:00 PM
ಮಂಗಳೂರು ನಗರ ದಕ್ಷಿಣ: ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ಗೆ ಗೆಲುವು
04:29 PM
ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರಿಗೆ ಭರ್ಜರಿ ಗೆಲುವು
04:19 PM
ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯಗೆ ಜಯ
04:19 PM
ಶೃಂಗೇರಿ: ಕಾಂಗ್ರೆಸ್ ನ ಟಿ.ಡಿ ರಾಜೇಗೌಡಗೆ ಗೆಲುವು
04:08 PM
ಬಳ್ಳಾರಿ ನಗರ: ಕಾಂಗ್ರೆಸ್ ನ ಭರತ್ ರೆಡ್ಡಿಗೆ ಜಯ
04:07 PM
ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ
04:07 PM
ಕರ್ನಾಟಕದಲ್ಲಿ ದ್ವೇಷದ ಮಾರುಕಟ್ಟೆ ಮುಚ್ಚಿ, ಪ್ರೀತಿಯ ಅಂಗಡಿ ಓಪನ್: ರಾಹುಲ್ ಗಾಂಧಿ
04:02 PM
ಕಾಗವಾಡ: ಕಾಂಗ್ರೆಸ್ ನ ರಾಜು ಕಾಗೆ ಜಯ, ಬಿಜೆಪಿಯ ಶ್ರೀಮಂತ ಪಾಟೀಲ್ ಗೆ ಸೋಲು
04:02 PM
ದೇವನಹಳ್ಳಿ: ಕಾಂಗ್ರೆಸ್ ನ ಕೆಎಚ್ ಮುನಿಯಪ್ಪಗೆ ಜಯ
03:56 PM
ಚನ್ನಪಟ್ಟಣ:ಎಚ್ ಡಿ ಕುಮಾರಸ್ವಾಮಿಗೆ ಜಯ
03:54 PM
ಸಿಂದಗಿ: ಕಾಂಗ್ರೆಸ್ ನ ಅಶೋಕ ಮನಗೂಳಿಗೆ ಜಯ
03:38 PM
ಬೊಮ್ಮನಹಳ್ಳಿ: ಬಿಜೆಪಿಯ ಸತೀಶ್ ರೆಡ್ಡಿಗೆ ಜಯ
03:28 PM
ಮಾಯಕೊಂಡ: ಕಾಂಗ್ರೆಸ್ ನ ಬಸವರಾಜುಗೆ ಜಯ
03:27 PM
ಜಗಳೂರು: ಕಾಂಗ್ರೆಸ್ ನ ದೇವೇಂದ್ರಪ್ಪಗೆ ಗೆಲುವು
03:16 PM
ಚಿಕ್ಕಮಗಳೂರು: ಸಿ.ಟಿ.ರವಿಗೆ ಸೋಲು, ಕಾಂಗ್ರೆಸ್ ಅಭ್ಯರ್ಥಿ ತಮ್ಮಯ್ಯಗೆ ಗೆಲುವು
03:09 PM
ಹುಕ್ಕೇರಿ: ಬಿಜೆಪಿಯ ನಿಖಿಲ್ ಕತ್ತಿಗೆ ಗೆಲುವು
03:08 PM
ತರೀಕೆರೆ: ಕಾಂಗ್ರೆಸ್ ನ ಜಿಎಚ್ ಶ್ರೀನಿವಾಸ್ ಗೆ ಜಯ
03:04 PM
ಮಳವಳ್ಳಿ: ಕಾಂಗ್ರೆಸ್ ನ ನರೇಂದ್ರ ಸ್ವಾಮಿಗೆ ಜಯ
03:00 PM
ಕಡೂರು: ಕಾಂಗ್ರೆಸ್ ನ ಆನಂದ್ ಗೆ ಗೆಲುವು
02:50 PM
ಇಂದು ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ
02:47 PM
ಗೋವಿಂದರಾಜನಗರ: ಕಾಂಗ್ರೆಸ್ ನ ಪ್ರಿಯಾಕೃಷ್ಣಗೆ ಜಯ
02:46 PM
ಶೃಂಗೇರಿ: ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ
02:40 PM
ಹೊಸಕೋಟೆ: ಕಾಂಗ್ರೆಸ್ ನ ಶರತ್ ಬಚ್ಚೇಗೌಡಗೆ ಜಯ
02:34 PM
ಪದ್ಮನಾಭನಗರ: ಬಿಜೆಪಿಯ ಆರ್. ಅಶೋಕ್ ಗೆ ಜಯ
02:33 PM
ಜೇವರ್ಗಿ: ಕಾಂಗ್ರೆಸ್ ನ ಡಾ.ಅಜಯ್ ಸಿಂಗ್ ಗೆ ಜಯ
02:08 PM
ನವಲಗುಂದ: ಕಾಂಗ್ರೆಸ್ ನ ಕೋನರೆಡ್ಡಿಗೆ ಜಯ
02:08 PM
ಬಂಟ್ವಾಳ: ರಮಾನಾಥ ರೈ ವಿರುದ್ಧ 7,854 ಮತಗಳ ಅಂತರದಲ್ಲಿ ಗೆಲುವು ಕಂಡ ಬಿಜೆಪಿಯ ರಾಜೇಶ್‌ ನಾಯ್ಕ್
02:02 PM
ಶಿರಾ: ಕಾಂಗ್ರೆಸ್ ನ ಟಿ.ಬಿ. ಜಯಚಂದ್ರಗೆ ಜಯ
02:01 PM
ಚಾಮರಾಜನಗರ, ವರುಣಾ ಎರಡೂ ಕ್ಷೇತ್ರಗಳಲ್ಲಿ ಸೋತ ಸೋಮಣ್ಣ
01:59 PM
ವರುಣ: ಸಿದ್ದರಾಮಯ್ಯ ಜಯಭೇರಿ, ಸೋತ ಸೋಮಣ್ಣ
01:57 PM
ಕಲಬುರಗಿ ದಕ್ಷಿಣ: ಕಾಂಗ್ರೆಸ್ಸಿನ ಅಲ್ಲಮಪ್ರಭುವಿಗೆ ಗೆಲುವು
01:57 PM
ಪುತ್ತೂರು: ಕಾಂಗ್ರೆಸ್‌ ನ ಅಶೋಕ್‌ ಕುಮಾರ್‌ ರೈಗೆ ಗೆಲುವು, ಮೂರನೇ ಸ್ಥಾನಕ್ಕೆ ಬಿಜೆಪಿ
01:55 PM
ಬಿಜೆಪಿಯ ಸಚಿವರಿಗೆ ಸಾಮೂಹಿಕ ಸೋಲು, ಸುಧಾಕರ್, ಮಾಧುಸ್ವಾಮಿ, ರಾಮುಲು, ಗೋವಿಂದ ಕಾರಜೋಳಗೆ ಸೋಲು
01:54 PM
ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ 4526 ಮತಗಳಿಂದ ಮುನ್ನಡೆ
01:42 PM
ಗಾಂಧಿನಗರ: ದಿನೇಶ್ ಗುಂಡೂರಾವ್ ಗೆ ಪ್ರಯಾಸದ ಗೆಲುವು
01:39 PM
ಹುಣಸೂರು: ಜೆಡಿಎಸ್ ನ ಹರೀಶ್ ಗೌಡಗೆ ಜಯ
01:37 PM
ಚಾಮುಂಡೇಶ್ವರಿ: ಜೆಡಿಎಸ್ ನ ಜಿ.ಟಿ. ದೇವೇಗೌಡಗೆ ಜಯ
01:34 PM
ಸವದತ್ತಿ: ಕಾಂಗ್ರೆಸ್ ನ ವಿಶ್ವಾಸ್ ವಸಂತ್ ಗೆ ಜಯ
01:33 PM
ಜಮಖಂಡಿ: ಕಾಂಗ್ರೆಸ್ ನ ಆನಂದ ನ್ಯಾಮಗೌಡಗೆ ಸೋಲು, ಬಿಜೆಪಿಯ ಜಗದೀಶ್ ಗೆ ಜಯ
01:32 PM
ಬಾಗಲಕೋಟೆ: ಕಾಂಗ್ರೆಸ್ ನ ಎಚ್ .ವೈ.ಮೇಟಿಗೆ ಬಿಜೆಪಿಯ ವೀರಣ್ಣ ಚರಂತಿಮಠ ವಿರುದ್ಧ ಜಯ
01:31 PM
ಹೊಳೆನರಸೀಪುರ: ಎಚ್ ಡಿ ರೇವಣ್ಣಗೆ 3 ಸಾವಿರ ಅಂತರದಿಂದ ಜಯ
01:30 PM
ಮಂಗಳೂರು ಉತ್ತರ: ಬಿಜೆಪಿಗೆ 32,791 ಮತಗಳ ಮುನ್ನಡೆ
01:28 PM
ಬಬಲೇಶ್ವರ: ಕಾಂಗ್ರೆಸ್ ನ ಎಂ.ಬಿ. ಪಾಟೀಲ್ 15,000 ಮತಗಳ ಅಂತರದ ಜಯಭೇರಿ
01:26 PM
ಶ್ರೀರಂಗಪಟ್ಟಣ: ಕಾಂಗ್ರೆಸ್ ನ ರಮೇಶ್ ಬಾಬುಗೆ ಜಯ
01:24 PM
ಸುರಪುರ: ಬಿಜೆಪಿಯ ರಾಜುಗೌಡಗೆ ಸೋಲು
01:22 PM
ಹು-ಧಾ-ಸೆಂಟ್ರಲ್: ಕಾಂಗ್ರೆಸ್ಸಿನ ಜಗದೀಶ್ ಶೆಟ್ಟರ್ ಗೆ ಸೋಲು, ಬಿಜೆಪಿಯ ಮಹೇಶ್ ಟೆಂಗಿನಕಾಯಿಗೆ ಜಯ
01:21 PM
ಕೆ.ಆರ್.ಪೇಟೆ: ಹಾಲಿ ಸಚಿವ ನಾರಾಯಣ ಗೌಡಗೆ ಸೋಲು, ಜೆಡಿಎಸ್ ನ ಮಂಜುಗೆ ಜಯ
01:20 PM
ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯಗೆ ಗೆಲುವು